ದರ್ಶನ್ ನಟನೆಯ ‘ದಿ ಡೆವಿಲ್’ ಸೆಪ್ಟೆಂಬರ್ ಅಂತ್ಯಕ್ಕೆ ತೆರೆಗೆ ಬರಲಿದೆ. ಆದ್ರೆ ಡೆವಿಲ್ ರಿಲೀಸ್ ಹೊತ್ತಲ್ಲಿ ದರ್ಶನ್ ಹೊರಗಿರ್ತಾರೋ ಅಥವಾ ಮತ್ತೆ ಜೈಲು ಸೇರ್ತಾರೋ ಗೊತ್ತಿಲ್ಲ. ಇನ್ನೂ ಕೆಲವೇ ದಿನಗಳಲ್ಲಿ ಈ ಕುರಿತು ಸುಪ್ರೀಂ ತೀರ್ಪು ಹೊರಬೀಳಲಿದೆ. ಹಾಗೇನಾದ್ರೂ ಆದ್ರೆ ಮತ್ತೆ ಸಾರಥಿ ಸಮಯಲ್ಲಿ ನಡೆದ ಘಟನೆ ಮರುಕಳಿಸಿದಂತೆ ಆಗುತ್ತೆ.