Description
Multiplex Ticket Price Fixed at ₹200 for All Movies. ಸುಮಾರು ಹಲವು ವರ್ಷಗಳಿಂದ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳ ಟಿಕೆಟ್ ದರವನ್ನು ಸರಿಹೊಂದಿಸುವ ಕುರಿತು ಚರ್ಚೆಗಳು ನಡೆಯುತ್ತಲೇ ಇತ್ತು. ಹಲವಾರು ಬಾರಿ ಈ ವಿಷಯ ತಾಂತ್ರಿಕ ಕಾರಣಗಳಿಂದ ಅಥವಾ ಪ್ರಾಕ್ಟಿಕಲ್ ಸಮಸ್ಯೆಗಳ ಕಾರಣದಿಂದ ಮುಂದೂಡಲಾಗಿತ್ತು. ಆದರೆ ಇದೀಗ ಈ ವಿಷಯಕ್ಕೆ ಕೊನೆಗೂ ತೆರೆ ಬಿದ್ದಿದೆ. ಮುಂದಿನ 15 ದಿನಗಳೊಳಗಾಗಿ ಮಲ್ಟಿಪ್ಲೆಕ್ಸ್ಗಳ ಟಿಕೆಟ್ ದರ ಒಂದೇ ರೀತಿಯಲ್ಲಿ ಫಿಕ್ಸ್ ಆಗಲಿದ್ದು ಹೊಸ ನಿಯಮ ಜಾರಿಯಾಗಿದೆ. ಇನ್ಮೇಲೆ ಎಲ್ಲಾ ಚಿತ್ರಮಂದಿರಗಳಲ್ಲಿ ಹಾಗೂ ಮಲ್ಟಿಪ್ಲೆಕ್ಸ್ ಗಳಲ್ಲಿ ಟಿಕೆಟ್ ದರ 200 ಆಗಲಿದೆ.ಚಿತ್ರಮಂದಿರಗಳಿಗೆ ಹೋದಾಗ ಸಿನಿಮಾ ಪ್ರಕಾರ ಅಥವಾ ಶೋ ಪ್ರಕಾರ ಬೆಲೆ ವಿಭಿನ್ನವಾಗಿದ್ದು, ಕೆಲವು multiplex-ಗಳಲ್ಲಿ ಜನರಿಗೆ ಟಿಕೆಟ್ ಬೆಲೆ ತುಂಬಾ ಹೆಚ್ಚಿನದಾಗಿತ್ತು. ಈ ಸಮಸ್ಯೆಯನ್ನು ನಿಭಾಯಿಸಲು ಸರ್ಕಾರ ವಿಶೇಷ ಆದೇಶ ಹೊರಡಿಸಿದ್ದು, ಯಾವ ಚಿತ್ರವಾದರೂ ಟಿಕೆಟ್ ದರ ಒಂದೇ ಆಗಿರಲಿದೆ ಮತ್ತು ಶೋ ಟೈಂ, ವೀಕೆಂಡ್ ಅಥವಾ ಹಾಲಿಡೇಗಳಲ್ಲಿಯೂ ಅನ್ಯಾಯ ದರ ವಿಧಿಸುವಂತಿಲ್ಲ ಎಂದು ತಿಳಿಸಲಾಗಿದೆ.ಈ ಹೊಸ ದರ ಜಾರಿಗೆ ಬಂದ ಬಳಿಕ ಮಲ್ಟಿಪ್ಲೆಕ್ಸ್ಗಳ ಪ್ರವೇಶ ದರದಲ್ಲಿ ಬಹುತೇಕ ಸಮಾನತೆ ಕಾಣಬಹುದು.ಟಿಕೆಟ್ ದರ ನಿಯಂತ್ರಣದ ಮೂಲಕ ದೊಡ್ಡ ಮಟ್ಟದಲ್ಲಿ ಜನರಿಗೆ ಲಾಭವಾಗಲಿದೆ ಎಂಬ ನಿರೀಕ್ಷೆ ಇದೆ. For the past few years, there were constant discussions about fixing the ticket prices in multiplex cinemas. Many times, it got delayed due to technical and practical reasons. But now, finally, a clear decision has been made. Within the next 15 days, the ticket prices in all multiplex cinemas will be fixed under the new rule. From now on, the ticket price will be ₹200 in all theaters and multiplexes. Earlier, ticket rates used to change depending on the movie or showtime, and in some multiplexes, the prices were very high for the public. To solve this issue, the government has passed a special order making it compulsory to keep the same price for all movies. Even during weekends or holidays, there won’t be any extra charges. With this new rule, people will see equal ticket prices everywhere in multiplex cinemas. Many people are happy about this decision because it will help more people watch movies without worrying about high prices. ------------------------------------------------------- #OffBeat #MultiplexTicketRate #FixedTicketPrice #CinemaTicketUpdate #TicketPrice200 #MovieLovers #AffordableCinema #GovernmentOrder #CinemaNews #MultiplexNews #EqualTicketPrice #PublicFriendly #MovieUpdate #TicketRateControl #CinemaForEveryone #EntertainmentNews #FilmibeatkannadaAlso Read'ಲಕುಮಿ' ಸುಷ್ಮಾಗೆ ಅನಾರೋಗ್ಯ; ಕೂದಲು ಉದುರಿ, ತೆಳ್ಳಗಾಗಲು ಅದೇ ಕಾರಣ! :: https://kannada.filmibeat.com/tv/yare-ni-mohini-serial-fame-sushma-shekar-opens-up-on-her-health-issues-094271.html?ref=DMDescರಾತ್ರೋ ರಾತ್ರಿ ಅಣ್ಣಾವ್ರ ಸಿನಿಮಾ ಕಟೌಟ್ ಮಕಾಡೆ ಬಿದ್ದಿತ್ತು; ಆ ರಾತ್ರಿ ನಡೆದ ಘಟನೆ ಏನು? ಗಲಾಟೆ ನಡೆದಿದ್ದೇಕೆ? :: https://kannada.filmibeat.com/features/rajkumar-movie-anuraga-aralithu-cut-out-fell-and-the-miscreants-created-a-ruckus-080637.html?ref=DMDescಬೆಂಗಳೂರಿನಲ್ಲಿ 'ಸಲಾರ್' ಅಡ್ವಾನ್ಸ್ ಬುಕ್ಕಿಂಗ್ ಹೇಗಿದೆ? ಕನ್ನಡಕ್ಕೆ ಎಷ್ಟು ಶೋ ಸಿಕ್ಕಿದೆ? :: https://kannada.filmibeat.com/news/salaar-bengaluru-advance-booking-report-kannada-and-telugu-shows-count-076683.html?ref=DMDesc~HT.188~PR.35~PR.324~