ಶಿಕಾರಿಪುರದಲ್ಲಿ ನಡೆದ ಬಿ.ಎಸ್. ಯಡಿಯೂರಪ್ಪ ಮೊಮ್ಮಗ ಸುಭಾಷ್ ಹಾಗೂ ಶ್ರವಣ ದಂಪತಿಗಳ ಆರತಕ್ಷತೆ ಸಮಾರಂಭವು ರಾಜಕೀಯ ಹಿನ್ನಲೆಯಲ್ಲಿ ವಿಶೇಷ ಗಮನಸೆಳೆದಿತು. ಈ ಸಂದರ್ಭದಲ್ಲಿ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರು ಭಾಗವಹಿಸಿ ದಂಪತಿಗಳಿಗೆ ಶುಭ ಕೋರಿದರು. ಮಾಜಿ ಸಿಎಂ ಬಿ.ಎಸ್.ವೈ ಅವರು ಈಶ್ವರಪ್ಪನಿಗೆ ಶಾಲು ಹಾಕಿ ಸನ್ಮಾನಿಸಿದರು, ಇದು ಇಬ್ಬರ ನಡುವಿನ ಆತ್ಮೀಯತೆಯ ಸಂಕೇತವಾಗಿತ್ತು. ಇದೇ ವೇಳೆ ಬಿಎಸ್ ವೈ ಪುತ್ರ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಕೂಡ ಈಶ್ವರಪ್ಪನಿಗೆ ಹೆಗಲು ತಟ್ಟಿ ಸನ್ಮಾನಿಸಿದರುSuvarna News | Kannada News | Asianet Suvarna News । Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates Suvarna News Live: https://www.youtube.com/live/R50P2knCQBs?feature=shared#suvarnanews #kannadanews #karnatakapolitics #AsianetSuvarnaNews #karnataka #news WhatsApp ► https://whatsapp.com/channel/0029Va9CL2hGE56uFHsT3J2sYouTube ► https://www.youtube.com/@AsianetSuvarnaNewsWebsite ► https://kannada.asianetnews.com/ Facebook ► https://www.facebook.com/SuvarnaNews Twitter ► https://twitter.com/AsianetNewsSNInstagram ► https://www.instagram.com/asianetsuvarnanews/ 4PM NEWS 1