#IndiavsSriLanka #AsiaCup2023 #AsiaCupSuper4 #IndvsSL #IndiavsPakistan #RPremadasStadium #RPremadaspitchReport #SriLankaRain #Colombo #SriLankaBatsman #Spinners, #DunithWellalage #DasunShanaka #KuldeepYadav #RohitSharma #Viratkohli, ಏಷ್ಯಾಕಪ್ ನ ಸೂಪರ್-4 ಹಂತದ 4ನೇ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಟೀಮ್ ಇಂಡಿಯಾ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಭಾರತ ತಂಡವು ಏಷ್ಯಾಕಪ್ ಫೈನಲ್ ಆಡುವುದನ್ನು ಖಚಿತ ಪಡಿಸಿಕೊಂಡಿದೆ. Asia Cup 2023, IND vs SL Highlights: India qualify for final after 41-run win in Colombo