ದ.ಕ ಜಿಲ್ಲಾ ಕಾಂಗ್ರೆಸ್ ವತಿಯಿಂದ ಮಂಗಳೂರಿನಲ್ಲಿ ಅನ್ನದ ಬಟ್ಟಲು ತಟ್ಟಿ ಆಕ್ರೋಶ ► ಮಾಜಿ ಸಚಿವ ರಮಾನಾಥ ರೈ, ಜೆ. ಆರ್ ಲೋಬೊ ನೇತೃತ್ವದಲ್ಲಿ ವಿನೂತನ ಪ್ರತಿಭಟನೆ ► ಅನ್ನಭಾಗ್ಯಕ್ಕೆ ಹೆಚ್ಚುವರಿ ಅಕ್ಕಿ ವಿತರಿಸದ ಕೇಂದ್ರ ಸರಕಾರದ ನಡೆಗೆ ಖಂಡನೆ#varthabharati #mangaluru #congress #annabhagya #RamanathRai #JRLobo