Bigg Boss Kannada Season 07 has finished and Shine Shetty has emerged as the winner. But listen to what Harish raj has to say about his journeyಈ ಬಾರಿಯ ಬಿಗ್ ಬಾಸ್ ಕನ್ನಡ ವಿಜೇತರಾಗಿದ್ದು ಶೈನ್ ಶೆಟ್ಟಿ ಆದರೆ ವೀಕ್ಷಕರನ್ನು ಹೆಚ್ಚು ರಂಜಿಸಿದ್ದು ಹರೀಶ್ ರಾಜ್ . ಹರೀಶ್ ರಾಜ್ ತಮ್ಮ ಬಿಗ್ ಬಾಸ್ ಪಯಣದ ಬಗ್ಗೆ ಏನ್ ಹೇಳ್ತಾರೆ ಕೇಳಿ