Kannada actor Yash starrer KGF movie will release on December 21st. The movie is been directed by Prashanth Neel. Now Hindi KGF Movie Press Meet held in Mumbai & Yash speaks about Sharukh's Zero movie ಬಹು ನಿರೀಕ್ಷಿತ ಕೆಜಿಎಫ್ ಸಿನಿಮಾ ಡಿಸೆಂಬರ್ 21ನೇ ತಾರೀಕು ರಿಲೀಸ್ ಆಗಲಿದೆ. ಇದರ ಮಧ್ಯ ಹಾಡು ಟೀಸರ್ ಎಲ್ಲವೂ ಬಾರಿ ಸದ್ದು ಮಾಡುತ್ತಿದೆ. ಇದೀಗ ಮುಂಬೈನಲ್ಲಿ ಹಿಂದಿ ಕೆಜಿಎಫ್ ಪ್ರೆಸ್ ಮೀಟ್ ನಡೆದಿದ್ದು ಯಶ್ ಜೀರೋ ಸಿನಿಮಾ ಬಗ್ಗೆ ಹೇಳಿದ್ದು ಹೀಗೆ