Little children in Assam's Biswanath district risk their lives every day to go to school. A video of the students crossing a swift flowing river in aluminum pots grabbed attention on social media on Friday.ಈ ಪುಟ್ಟಮಕ್ಕಳು ತಮ್ಮ ಪುಟ್ಟ ಪುಟಾಣಿ ಕೈಗಳಿಂದ ನೀರನ್ನು ಹಿಂದಕ್ಕೆ ತಳ್ಳುತ್ತಾ ಅಲ್ಯೂಮಿನಿಯಂ ತಪ್ಪಲೆ ಮೂಲಕ ಮುಂದಕ್ಕೆ ಸಾಗುತ್ತಿದ್ದರೆ 'ಇದೆಂಥ ಆಟ?' ಎಂದು ಅರೆ ಕ್ಷಣ ಅನಿಸಬಹುದು. ಆದರೆ ಈ ಮಕ್ಕಳು ತಮ್ಮ ಶಾಲೆಗೆ ತೆರಳಲು ನದಿ ದಾಟುವ ರೀತಿ ಇದು ಎಂದು ತಿಳಿದರೆ ಗಾಬರಿ ಆಗದಿದ್ದರೆ ಹೇಳಿ.